ಭಟ್ಕಳ: ಆಟೋಕ್ಕೆ ಅಳವಡಿಸಿದ್ದ ಪ್ಯಾಲೆಸ್ತಿನ್ ಧ್ವಜದ ಸ್ಟಿಕ್ಕರ್ ಪೊಲೀಸ್ ಇಲಾಖೆಯಿಂದ ತೆರವು
Sep 19 2024, 01:58 AM ISTಸಂಸದ ಕಾಗೇರಿ ಅವರು ತಕ್ಷಣವೇ ಪೊಲೀಸ್ ಅಧಿಕಾರಿಗಳಿಗೆ ಪ್ಯಾಲೆಸ್ತಿನ್ ಬಾವುಟದ ಸ್ಟಿಕ್ಕರ್ ಇರುವ ರಿಕ್ಷಾ ಗುರುತಿಸಿ ಬಾವುಟ ತೆರವುಗೊಳಿಸಲು ಸೂಚಿಸಿದ್ದರು. ತಕ್ಷಣ ಕಾರ್ಯಪ್ರವೃತ್ತವಾದ ಪೊಲೀಸ್ ಇಲಾಖೆ ಕೂಡಲೇ ರಿಕ್ಷಾವನ್ನು ಗುರುತಿಸಿ ಪ್ಯಾಲೆಸ್ತಿನ್ ಬಾವುಟದ ಸ್ಟಿಕ್ಕರ್ ತೆರವುಗೊಳಿಸಿದ್ದಾರೆ.