ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಸಿಸಿಬಿಗೆ ಪೊಲೀಸ್ ಠಾಣಾಧಿಕಾರಿ ಮಾನ್ಯತೆ
Jan 12 2024, 01:46 AM IST
ಈವರೆಗೂ ಸಿಸಿಬಿಗೆ ಸಾರ್ವಜನಿಕರಿಂದ ನೇರವಾಗಿ ದೂರು ಸ್ವೀಕರಿಸಿ ಎಫ್‌ಐಆರ್ ದಾಖಲಿಸುವ ಅಧಿಕಾರ ಇರಲಿಲ್ಲ. ಆದರೀಗ ಕೇಂದ್ರ ಅಪರಾಧ ವಿಭಾಗಕ್ಕೆ (ಸಿಸಿಬಿ) ರಾಜ್ಯ ಸರ್ಕಾರ ಪೊಲೀಸ್ ಠಾಣಾಧಿಕಾರಿ ಮಾನ್ಯತೆ ನೀಡಿದ್ದು, ಸಿಸಿಬಿಗೀಗ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವ ಸಂಪೂರ್ಣ ಅಧಿಕಾರ ದಕ್ಕಿದಂತಾಗಿದೆ.
ಸಂಚಾರ ನಿಯಮ ಪಾಲನೆಗೆ ದೃಢಸಂಕಲ್ಪಿಸಿ: ಪೊಲೀಸ್ ಕಮಿಷನರ್
Jan 12 2024, 01:45 AM IST
ಮಂಗಳೂರು ನಗರ ಸಂಚಾರ ಪೊಲೀಸ್, ಸಾರಿಗೆ ಇಲಾಖೆ ಮತ್ತು ಭಾರತ್ ಸ್ಕೌಟ್-ಗೈಡ್ಸ್ ಸಹಯೋಗದಲ್ಲಿ ಗುರುವಾರ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2024 ಕಾರ್ಯಕ್ರಮ ನಡೆಯಿತು.
ಪೊಲೀಸ್ ಗುಂಡೇಟು: ನಟೋರಿಯಸ್ ರೌಡಿ ಆಕಾಶಭವನ ಶರಣ್ ಸೆರೆ
Jan 10 2024, 01:46 AM IST
ತಲೆಮರೆಸಿದ್ದ ನಟೋರಿಯಸ್ ರೌಡಿ ಆಕಾಶಭವನ ಶರಣ್‌ನ್ನು ಕಾಲಿಗೆ ಗುಂಡು ಹಾರಿಸಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಡ್ರಗ್ಸ್ ಮುಕ್ತ ಕರ್ನಾಟಕ: ಮಂಗಳೂರು ನಗರ ಪೊಲೀಸ್ ‘ವಾಕ್ ರನ್ ಸೈಕ್ಲೋಥಾನ್’
Jan 08 2024, 01:45 AM IST
ಮಂಗಳೂರು ನಗರ ಪೊಲೀಸ್ ವತಿಯಿಂದ ‘ಡ್ರಗ್ಸ್ ಮುಕ್ತ ಕರ್ನಾಟಕ’ ಸಂಬಂಧ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ‘ವಾಕ್ ರನ್ ಸೈಕ್ಲೋಥಾನ್’ ನಡೆಯಿತು.
ಸಂಡೂರು: ಪೊಲೀಸ್ ಇನ್ಸ್‌ಪೆಕ್ಟರ್‌ರಿಂದ ತೇಜೋವಧೆ ಆರೋಪ
Jan 06 2024, 02:00 AM IST
ಇನ್‌ಸ್ಪೆಕ್ಟರ್ ಮಹೇಶ್‌ಗೌಡ ಅವರು ತಮ್ಮ ವ್ಯಾಪ್ತಿಗೆ ಬರದ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ, ರೈಲ್ವೆ ಯಾರ್ಡ್ ಬಳಿ ನಡೆದ ಘಟನೆಗೆ ಸಂಬಂಧಿಸಿದ ಕೆಲವರನ್ನು ಕರೆಸಿ, ಅವರ ಮುಂದೆ ನನ್ನ ಅಂಗವೈಕಲ್ಯತೆ ಕುರಿತು ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ
ಕಲಬುರಗಿ: ಮಕ್ಕಳ ಪಾಲನೆಗೆ ಪೊಲೀಸ್ ನಿಯೋಜನೆ 300ಕ್ಕೂ ಹೆಚ್ಚು ದಿನಗೂಲಿಗಳು ಅತಂತ್ರ!
Jan 04 2024, 01:45 AM IST
ವೀಕ್ಷಣಾಲಯ, ಪ್ಲೇಸ್ ಆಫ್ ಸೇಫ್ಟಿ ಸಂಸ್ಥೆಗಳಿಗೆ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಮುಂದಾದ ಸರ್ಕಾರದ ಕ್ರಮದಿಂದ ದಿನಗೂಲಿ ನೌಕರರು ಕಂಗಾಲು.
ವಿದ್ಯುತ್ ಸ್ಥಗಿತಕ್ಕೆ ತಕರಾರು ತೆಗೆದ ರೈತರು, ಪೊಲೀಸ್ ಮೊರೆ ಹೋದ ಜೆಸ್ಕಾಂ
Dec 31 2023, 01:30 AM IST
ಹೂವಿನಹಡಗಲಿ ತಹಸೀಲ್ದಾರ್ ಆದೇಶದಂತೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕೆಳಗಿನ ತೀರದಲ್ಲಿರುವ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತಿದೆ. ರೈತರು ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಹೊಸ ವರ್ಷ ಸ್ವಾಗತಕ್ಕೆ ಪೊಲೀಸ್ ಬಿಗಿ ಭದ್ರತೆ
Dec 31 2023, 01:30 AM IST
ಹೊಸ ವರ್ಷ ಸ್ವಾಗತಕ್ಕೆ ಪೊಲೀಸ್ ಬಿಗಿ ಭದ್ರತೆ, ಹೊಸ ವರ್ಷಾಚರಣೆಯ ಕೇಂದ್ರ ಬಿಂದು ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆಯಲ್ಲಿ ವಿಶೇಷ ಭದ್ರತೆ, 8500 ಪೊಲೀಸರ ನಿಯೋಜನೆ
ರಕ್ತದಾನ ಶಿಬಿರ: 50ನೇ ಬಾರಿ ರಕ್ತದಾನ ಮಾಡಿದ ಪೊಲೀಸ್ ಸಿಬ್ಬಂದಿಗೆ ಸನ್ಮಾನ
Dec 30 2023, 01:15 AM IST
ಮೆಕೇರಿಯಲ್ಲಿ ರಕ್ತದಾನ ಶಿಬಿರ ನಡೆಯಿತು. ಶಿಬಿರದಲ್ಲಿ 50ನೇ ಬಾರಿ ರಕ್ತದಾನ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ನಾಳೆಯಿಂದ 3 ದಿನ ದತ್ತಜಯಂತಿ ಉತ್ಸವ : ಜಿಲ್ಲೆಗೆ 4 ಸಾವಿರಕ್ಕೂಹೆಚ್ಚು ಪೊಲೀಸ್ ನಿಯೋಜನೆ
Dec 23 2023, 01:46 AM IST
ನಾಳೆಯಿಂದ 3 ದಿನ ದತ್ತಜಯಂತಿ ಉತ್ಸವ : ಜಿಲ್ಲೆಗೆ 4 ಸಾವಿರಕ್ಕೂಹೆಚ್ಚು ಪೊಲೀಸ್ ನಿಯೋಜನೆ300ಕ್ಕೂ ಹೆಚ್ಚು ಕಡೆಗಳಲ್ಲಿ ಸಿ.ಸಿ.ಟಿವಿ ಕ್ಯಾಮರಾ । ಜಿಲ್ಲೆಯಾದ್ಯಂತ 28 ಚೆಕ್ ಪೋಸ್ಟ್‌ಗಳು । ಶೃಂಗಾರಗೊಂಡ ಚಿಕ್ಕಮಗಳೂರು
< previous
1
...
27
28
29
30
31
32
33
34
35
next >
More Trending News
Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?