ಪೌರ ಕಾರ್ಮಿಕರ ಮೇಲೆ ಹಲ್ಲೆ ಖಂಡಿಸಿ ಹೊರಗುತ್ತಿಗೆ ನೌಕರರ ಸಂಘ ಪ್ರತಿಭಟನೆ
Jun 13 2025, 02:39 AM ISTನಗರದ ಸ್ವಚ್ಛತೆ, ಬೀದಿ ದೀಪದ ಅವ್ಯವಸ್ಥೆ, ನಿವೇಶನಗಳ ಅಳತೆ, ಪ್ಲಾಸ್ಟಿಕ್ ವಶ, ಅಕ್ರಮ ಕಟ್ಟಡ, ಅಕ್ರಮ ಫ್ಲೆಕ್ಸ್ ತೆರವು ಎಲ್ಲ ಪ್ರಕ್ರಿಯೆಗಳಲ್ಲಿ ಪೌರ ನೌಕರರನ್ನು ಮುಂಚೂಣಿಯಲ್ಲಿ ತೊಡಗಿಸಲಾಗುತ್ತದೆ. ಆದರೂ ಪೌರ ನೌಕರರಿಗೆ ರಕ್ಷಣೆ ಇಲ್ಲದಂತಾಗಿದೆ.