ಪೌರ ಕಾರ್ಮಿಕರ ವೃತ್ತಿ ಘನತೆ ಎತ್ತಿ ಹಿಡಿಯಬೇಕು
Sep 24 2025, 01:00 AM ISTಅಧಿಕಾರಿ, ನೌಕರ, ಪೌರಕಾರ್ಮಿಕ ಈ ರೀತಿಯ ಭೇದಭಾವ ಹೋಗಿ, ಪೌರ ಕಾರ್ಮಿಕರನ್ನು ಗೌರವದಿಂದ ಕಾಣುವ, ಅವರ ವೃತ್ತಿ ಘನತೆಯನ್ನು ಎತ್ತಿಹಿಡಿಯುವ ಕೆಲಸ ಆಗಬೇಕು ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯ ಪಟ್ಟಿದ್ದಾರೆ.