ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
All
ಕಾನ್ಪುರ ಟೆಸ್ಟ್ಗೆ ಸ್ಪಿನ್ ಸ್ನೇಹಿ ಪಿಚ್: ಭಾರತ ತಂಡದಲ್ಲಿ 3 ಸ್ಪಿನ್ನರ್ಗಳು ಕಣಕ್ಕಿಳಿಯುವ ಸಾಧ್ಯತೆ
Sep 25 2024, 01:02 AM IST
ಭಾರತ vs ಬಾಂಗ್ಲಾದೇಶ 2ನೇ ಟೆಸ್ಟ್ಗೆ ಕಪ್ಪು ಮಣ್ಣಿನ ಪಿಚ್ ಬಳಕೆ. ನಿಧಾನವಾಗಿ ವರ್ತಿಸಲಿರುವ ಪಿಚ್. ಹೀಗಾಗಿ ತಲಾ 3 ಸ್ಪಿನ್ನರ್ಗಳು ಕಣಕ್ಕಿಳಿಯುವ ನಿರೀಕ್ಷೆ. ಭಾರತ ತಂಡಕ್ಕೆ ಕುಲ್ದೀಪ್/ಅಕ್ಷರ್ಗೆ ಅವಕಾಶ?
ಭಾರತ ಸ್ವಾವಲಂಬಿಯಾಗಿಸಲು ಕೇಂದ್ರದಿಂದ ಜನಪರ ಯೋಜನೆ ಜಾರಿ: ಶಾಸಕ ಕೃಷ್ಣನಾಯ್ಕ
Sep 25 2024, 12:59 AM IST
ಈ ಭಾಗದ ಜನ ಯೋಜನೆಗಳ ಮಾಹಿತಿ ಪಡೆಯುವ ಜತೆಗೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಕೃಷ್ಣನಾಯ್ಕ ಮನವಿ ಮಾಡಿದರು.
ಕೈ ಬೆರಳಿಗೆ ಗಾಯ : ಭಾರತ ವಿರುದ್ಧ 2ನೇ ಟೆಸ್ಟ್ಗೆ ಬಾಂಗ್ಲಾ ಆಟಗಾರ ಶಕೀಬ್ ಅಲ್ ಹಸನ್ ಡೌಟ್!
Sep 24 2024, 01:55 AM IST
ಈ ಬಗ್ಗೆ ಬಾಂಗ್ಲಾ ಕ್ರಿಕೆಟ್ ಮಂಡಳಿ ಸೋಮವಾರ ಪ್ರಕಟಣೆ ಹೊರಡಿಸಿದೆ. ಆಟಗಾರನ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇವೆ ಎಂದಿದೆ. 2ನೇ ಟೆಸ್ಟ್ ಸೆ.27ರಿಂದ ಆರಂಭಗೊಳ್ಳಲಿದೆ.
ಉತ್ತರ ಭಾರತ ಮಹಿಳೆ ಧಿಮಾಕಿಗೆ ಕನ್ನಡಿಗರು ಗರಂ: ಕರ್ನಾಟಕ ಬಿಟ್ಟುಹೋಗಿ ಎಂದು ತಿರುಗೇಟು
Sep 23 2024, 01:23 AM IST
ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಬೆಂಗಳೂರು ಖಾಲಿಯಾಗುತ್ತದೆ ಎಂದು ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮೂಲಕ ಅಲ್ಪಬುದ್ಧಿ ಮತ್ತು ದುರಹಂಕಾರ ಪ್ರದರ್ಶಿಸಿದ ಉತ್ತರ ಭಾರತ ಮೂಲದ ಸುಗಂಧಾ ಶರ್ಮಾ ಎಂಬಾಕೆಗೆ ಕನ್ನಡಿಗರು ಚಳಿ ಬಿಡಿಸಿದ್ದಾರೆ.
ಬಸವತತ್ವ ಅಪ್ಪಿಕೊಂಡರೆ ಭಾರತ ವಿಶ್ವಗುರುವಾದಂತೆ
Sep 23 2024, 01:17 AM IST
ಬಸವತತ್ವ ಒಪ್ಪಿರುವ ಎಲ್ಲರೂ ಲಿಂಗಾಯತರಾಗಿದ್ದು, ಬಸವಣ್ಣನವರ ವಚನಗಳನ್ನು ಹಾಗೂ ನೀತಿಗಳನ್ನು ದೇಶ-ವಿದೇಶಗಳು ಅಳವಡಿಸಿಕೊಂಡರೆ ಭಾರತ ವಿಶ್ವಗುರುವಾದಂತೆ ಎಂದು ಶರಣ ಸಾಹಿತಿ, ಪ್ರೊ.ಸಿದ್ದಣ್ಣ ಲಂಗೋಟಿ ಹೇಳಿದರು.
ದುಲೀಪ್ ಟ್ರೋಫಿ: ರಿಯಾನ್ ಪರಾಗ್, ರಾವತ್ ಅರ್ಧಶತಕ, ಭಾರತ ‘ಎ’ 333 ರನ್ ಲೀಡ್
Sep 22 2024, 02:01 AM IST
ದುಲೀಪ್ ಟ್ರೋಫಿಯಲ್ಲಿ ಮಯಾಂಕ್ ಅಗರ್ವಾಲ್ ನೇತೃತ್ವದ ಭಾರತ 'ಎ' ತಂಡವು ಭಾರತ 'ಸಿ' ವಿರುದ್ಧ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. 333 ರನ್ಗಳ ಬೃಹತ್ ಮುನ್ನಡೆಯೊಂದಿಗೆ, 'ಎ' ತಂಡವು ಪಂದ್ಯವನ್ನು ಗೆಲ್ಲುವ ಸ್ಥಿತಿಯಲ್ಲಿದೆ.
ದುಲೀಪ್ ಟ್ರೋಫಿ: ರಿಕ್ಕಿ ಭುಯಿ 90 ನಾಟೌಟ್, ಭಾರತ ಡಿ ತಂಡಕ್ಕೆ 311 ರನ್ ಮುನ್ನಡೆ
Sep 22 2024, 01:59 AM IST
ದುಲೀಪ್ ಟ್ರೋಫಿಯಲ್ಲಿ ಭಾರತ 'ಬಿ' ತಂಡದ ವಿರುದ್ಧ 'ಡಿ' ತಂಡ ಭಾರಿ ಮುನ್ನಡೆ ಸಾಧಿಸಿದೆ. 3ನೇ ದಿನದಾಟದ ಅಂತ್ಯಕ್ಕೆ 'ಡಿ' ತಂಡ 244 ರನ್ ಗಳಿಸಿ 311 ರನ್ಗಳ ಮುನ್ನಡೆ ಪಡೆದಿದೆ. ವಾಷಿಂಗ್ಟನ್ ಸುಂದರ್ 87 ರನ್ ಗಳಿಸಿ 'ಬಿ' ತಂಡಕ್ಕೆ ಆಸರೆಯಾದರು.
ಭಾರತ ಸರ್ವ ಧರ್ಮ ಸಮನ್ವಯದ ತಾಣ
Sep 22 2024, 01:52 AM IST
ಮಾನವ ಹಲವಾರು ಧರ್ಮಗಳ ಗೊಂದಲದಲ್ಲಿ ಇದ್ದಾನೆ. ನನ್ನ ಧರ್ಮವೇ ಶ್ರೇಷ್ಠ ಎಂಬ ಭಾವನೆಯಲ್ಲಿ ಇರದೆ, ಸರ್ವ ಧರ್ಮಗಳಲ್ಲಿ ಏಕತೆ ಕಾಣಬೇಕು
ರಿಷಭ್, ಗಿಲ್ ಭರ್ಜರಿ ಸೆಂಚುರಿ : ಬಾಂಗ್ಲಾ ವಿರುದ್ಧ ಮೊದಲ ಟೆಸ್ಟ್ ಬೃಹತ್ ಗೆಲುವಿನತ್ತ ಭಾರತ
Sep 22 2024, 01:50 AM IST
ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಬೃಹತ್ ಮುನ್ನಡೆ ಸಾಧಿಸಿದೆ. ರಿಷಭ್ ಪಂತ್ ಮತ್ತು ಶುಭ್ಮನ್ ಗಿಲ್ ಶತಕ ಸಿಡಿಸಿದರು. ಭಾನುವಾರ ಪಂದ್ಯದಲ್ಲಿ ಫಲಿತಾಂಶ ನಿರಾಕರಿಸುವಂತಿಲ್ಲ.
ಚೆಸ್ ಒಲಿಂಪಿಯಾಡ್ನಲ್ಲಿ ಕಳೆದ ಸಲ ಭಾರತ ಗೆದ್ದಿದ್ದ ಟ್ರೋಫಿ ಕಳೆದ ಒಂದು ತಿಂಗಳಿಂದ ನಾಪತ್ತೆ!
Sep 21 2024, 02:04 AM IST
ಟ್ರೋಫಿಯನ್ನು ಹಂಗೇರಿಗೆ ತಲುಪಿಸುವಂತೆ ಎಐಸಿಎಫ್ಗೆ ಫಿಡೆ ಸೂಚಿಸಿತ್ತು. ಆದರೆ ಟ್ರೋಫಿ ಕಳೆದ ಒಂದು ತಿಂಗಳಿಂದ ಕಾಣಿಸುತ್ತಿಲ್ಲ ಎಂದು ಎಐಸಿಎಫ್ ತಿಳಿಸಿದೆ. ಹೀಗಾಗಿ ನಕಲಿ ಟ್ರೋಫಿಯೊಂದನ್ನು ಸಿದ್ಧಪಡಿಸುತ್ತಿದೆ.
< previous
1
...
37
38
39
40
41
42
43
44
45
...
111
next >
More Trending News
Top Stories
ಅಕ್ರಮ ವಲಸಿಗರ ಬಗ್ಗೆ ಬಿಜೆಪಿ ರೆಬೆಲ್ಸ್ ವಾರ್ ರೂಂಗೆ 900+ ದೂರು!
ಕನ್ನಡದ ಕೃತಿಗಳ ಭಾಷಾಂತರಕ್ಕೆ ಸಹಕಾರ: ಸಿಎಂ ಸಿದ್ದರಾಮಯ್ಯ
ಸಾಹಿತ್ಯ ಸಮ್ಮೇಳನಗಳು ಕನ್ನಡದ ಅಭಿವೃದ್ಧಿಗೆ ಪ್ರೇರಕವಾಗಲಿ : ಮೊಯ್ಲಿ
ಪ್ಯಾರಾ ಮೆಡಿಕಲ್ ಬೋರ್ಡಲ್ಲಿ ಮಾರ್ಕ್ಸ್ ಕಾರ್ಡ್ ಟೆಂಡರ್ ಅಕ್ರಮ : ಛಲವಾದಿ
ಹಿತ್ತಲಿನಲ್ಲಿ ಗಾಂಜಾ ಬೆಳೆದ ಕೇಸ್ ರದ್ದು ಪಡಿಸಿ ಹೈಕೋರ್ಟ್ ಆದೇಶ