ಭಾರತ್ ವಿಕಾಸ್ ಪರಿಷದ್ನಿಂದ ವಿದ್ವಾನ್ ಮಂಜುನಾಥ ಜೋಯ್ಸರಿಗೆ ಸನ್ಮಾನ
Jul 31 2024, 01:08 AM ISTಜೋಯ್ಸರವರು ಪರಿಸರ ವಿಜ್ಞಾನದಲ್ಲಿ ಎಂಎಸ್ಸಿ ಪದವಿಯನ್ನು ಗಳಿಸಿದ್ದಾರೆ. ಹಾಗೆಯೇ ಸಂಸ್ಕೃತ, ವೇದ, ತರ್ಕ, ಜ್ಯೋತಿಷ್ಯ ಶಾಸ್ತ್ರದಲ್ಲಿ ಆಳವಾದ ಜ್ಞಾನ ಪಡೆದಿದ್ದಾರೆ. ಅವರು ಭಾಗಮಂಡಲದ ಮಧುಸಾಗರ ಪ್ರಶಸ್ತಿ, ವೇದರತ್ನ ಪ್ರಶಸ್ತಿ, ವೇದ ಆಚಾರ್ಯ ಪ್ರಶಸ್ತಿ ಹಾಗೂ ಆಗಮ ಪ್ರವೀಣ ಪ್ರಶಸ್ತಿಗಳನ್ನೂ ಪಡೆದಿದ್ದಾರೆ.