ಇನ್ನೂರು ಅಡಿ ಉದ್ದದ ನಾಡಧ್ವಜದೊಂದಿಗೆ ಕನ್ನಡ ತೇರು ಎಳೆದು ಕನ್ನಡಾಭಿಮಾನ ತೋರಿದ ಪುಟ್ಟ ಮಕ್ಕಳು
Dec 21 2024, 01:16 AM ISTಪೋಷಕರ ಬೆಂಬಲ, ಶಾಲಾ ಶಿಕ್ಷಕರ ಸಹಕಾರದಲ್ಲಿ ಶಾಲಾ ಮಕ್ಕಳನ್ನು ಕನ್ನಡಹಬ್ಬದಲ್ಲಿ ಬಳಕೆ ಮಾಡಿಕೊಂಡು ಅವರಿಗೆ ಮಾತೃಭಾಷೆ ಕನ್ನಡ ಭಾಷೆ ಬಗ್ಗೆ ಅಭಿಮಾನ ಮೂಡಿಸಿದ್ದು, ಮೆರವಣಿಗೆ ಉದ್ದಕ್ಕೂ ನೋಡುತ್ತಿದ್ದ ಸಾವಿರಾರು ವಿದ್ಯಾರ್ಥಿಗಳು, ಸಾಹಿತಿಗಳು, ಕನ್ನಡಾಭಿಮಾನಿಗಳ ಮೆಚ್ಚುಗೆಗೆ ಕಾರಣವಾಯಿತು.