ಬುದ್ಧಿಶಕ್ತಿ ಹೆಚ್ಚಿಸುವ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳಬೇಕು: ಡಾ. ಮೀರಾ ಶಿವಲಿಂಗಯ್ಯ
Jan 03 2025, 12:33 AM ISTಪೋಷಕರು ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸುವ ಚೆಸ್, ಅಬಾಕಸ್, ಕೈ ಬರಹದಂತಹ ಚಟುವಟಿಕೆಗಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಿಪಿಸಬೇಕಿದೆ. ವೈಜ್ಞಾನಿಕ ಮನೋಭಾವದ ಜೊತೆಗೆ ಮಾನವೀಯ ಮೌಲ್ಯ ತಿಳಿಸುವ ಅಗತ್ಯತೆ ಇದೆ. ಚದುರಂಗದಾಟ (ಚೆಸ್)ದಲ್ಲಿ ಭಾರತ ಎರಡು ವಿಶ್ವ ಚೆಸ್ ಚಾಂಪಿಯನ್ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಂತಹ ಸಾಧಕರನ್ನು ಪ್ರತಿಯೊಬ್ಬರೂ ರೋಲ್ ಮಾಡೆಲ್ ಮಾಡಿಕೊಳ್ಳಬೇಕು.