ಹೆಣ್ಣು ಮಕ್ಕಳು ಕೀಳರಿಮೆ ಅಳಿಸಿ ಸಾಧನೆ ಮಾಡಬೇಕು: ಜಯರಾಮ್ ನೆಲ್ಲಿತ್ತಾಯ
Dec 13 2024, 12:50 AM ISTತಾಯಿ, ಸಹೋದರಿ, ಮಗಳಾಗಿ ಇಡೀ ಕುಟುಂಬವನ್ನು ಮುನ್ನಡೆಸುತ್ತಿರುವ ಹೆಣ್ಣು ಮಕ್ಕಳ ಮೇಲೆ ಪುರುಷ ಪ್ರಧಾನ ಸಮಾಜದಿಂದ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಅನ್ಯಾಯ ಅಕ್ರಮ ಹಾಗೂ ಶೋಷಣೆ ವಿರುದ್ಧ ಹೆಣ್ಣು ಮಕ್ಕಳು ಹೋರಾಟ ನಡೆಸಬೇಕು. ಹೆಣ್ಣು ಭ್ರೂಣ ಹತ್ಯೆಯಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧ ಸಿಡಿದೇಳಬೇಕು.