ಮತದಾರರ ಪಟ್ಟಿಗೆ ಸೇರಲು ಹರಸಾಹಸ
Oct 17 2023, 12:30 AM ISTಪದವೀಧರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಗಾಗಿ ಸಾಗಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ, ವಿಧಿಸಲಾಗಿರುವ ಕಟ್ಟುಪಾಡುಗಳು ಈಶಾನ್ಯದ ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು, ಯಾದಗಿರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಪದವೀಧರರು ಮತದಾರರ ಯಾದಿ ಸೇರಲು ಹರಸಾಹಸ ಮಾಡುವಂತಾಗಿದೆ.