ಮತದಾರರ ಪ್ರತಿಯೊಂದು ಮತವೂ ಮೌಲ್ಯಯುತ: ಡಿಸಿ ಮುಲ್ಲೈ ಮುಗಿಲನ್
Mar 23 2024, 01:10 AM ISTಮಾತಿನುದ್ದಕ್ಕೂ ಹಾಸ್ಯ ನುಡಿಗಳ ಮೂಲಕ ಸೇರಿದ್ದ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಪ್ರೇಕ್ಷಕರನ್ನು ರಂಜಿಸಿದ ಅರವಿಂದ ಬೋಳಾರ್, ನಮ್ಮೂರಿನ ಜಾತ್ರೆ, ಹಬ್ಬ ಹರಿದಿನಗಳಂತೆ ಪ್ರಜಾಪ್ರಭುತ್ವದ ಹಬ್ಬವನ್ನು ನಾವು ನೆನಪಿಟ್ಟು ಸಂಭ್ರಮಿಸಬೇಕು. ಮತದಾನದ ಶೇಕಡಾವಾರು ಕಡಿಮೆ ಆಗುತ್ತಿದೆ ಎಂಬ ಆತಂಕವನ್ನು ದೂರ ಮಾಡಬೇಕು ಎಂದು ಹೇಳಿದರು.