ಮತದಾರರ ಒಂದೊಂದು ಮತವೂ ಮೋದಿಗೆ ಶಕ್ತಿ ತುಂಬುತ್ತೆ
Apr 06 2024, 12:47 AM ISTಇನ್ನು ಒಂದು ತಿಂಗಳ ಕಾಲ ನಮ್ಮೆಲ್ಲ ಮುಖಂಡರು, ಕಾರ್ಯಕರ್ತರು ವಿರಮಿಸದೇ ಕೆಲಸ ಮಾಡುವ ಮೂಲಕ, ಮತದಾರರು ನೀಡುವ ಒಂದೊಂದು ಮತವೂ ನರೇಂದ್ರ ಮೋದಿ ಕೈಗಳನ್ನು ಬಲಪಡಿಸುವ ಜೊತೆಗೆ ಮೂರನೇ ಬಾರಿಗೆ ಮೋದಿಯವರಿಗೆ ದೇಶವನ್ನು ಸುರಕ್ಷಿತವಾಗಿ ಮುನ್ನಡೆಸಲು ಶಕ್ತಿ ತುಂಬುತ್ತದೆ ಎಂಬುದನ್ನು ತಿಳಿಸುವ ಕೆಲಸ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಚನ್ನಗಿರಿ ಪ್ರಚಾರದಲ್ಲಿ ಹೇಳಿದ್ದಾರೆ.