ಕಾರಜೋಳ ಕೇಂದ್ರ ಸಚಿವರಾಗಲೆಂಬುದೇ ಮತದಾರರ ಅಭಿಲಾಷೆ: ಸೂರನಹಳ್ಳಿ ಶ್ರೀನಿವಾಸ್
Jun 05 2024, 12:31 AM ISTಚಳ್ಳಕೆರೆ ನಗರದ ವಾಲ್ಮೀಕಿ ವೃತ್ತದಲ್ಲಿ ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳ ಗೆಲುವಿನ ವಿಜಯೋತ್ಸವ ಹಿನ್ನೆಲೆಯಲ್ಲಿ ಸಿಹಿಹಂಚಿ, ಪಟಾಕಿಸಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು.