ಸಿದ್ದರಾಮಯ್ಯ ಮತದಾರರ ಕ್ಷಮೆ ಕೇಳಲಿ
Aug 31 2025, 02:00 AM ISTಸಿದ್ದರಾಮಯ್ಯನವರ ಹೇಳಿಕೆ ಗಮನಿಸಿದರೆ 2024ರ ಲೋಕಸಭಾ ಚುನಾವಣೆಯಲ್ಲಿಯೂ ಸಹ ಕಾಂಗ್ರೆಸ್ ಅಕ್ರಮವಾಗಿ ಜಯಗಳಿಸಿದಂತಿದೆ. ತವರಿನಲ್ಲಿ ಸೋಲುವ ಭಯದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚುವರಿಯಾಗಿ ಸ್ಪರ್ಧಿಸುವುದು, ಜಯದ ನಂತರ ರಾಜೀನಾಮೆ ಕೊಡುವುದು, ಆನಂತರ ಅಲ್ಲಿನ ಮತದಾರರಿಗೆ ಅವಮಾನ ಮಾಡುವುದು ಸಿದ್ದರಾಮಯ್ಯನವರಿಗೆ ಸಿದ್ಧಿಸಿದೆ.