ಕರಡು ಮತದಾರರ ಪಟ್ಟಿ ಪ್ರಕಟ 28 ರವರೆಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಿ: ಎಡೀಸಿ ನಾಗರಾಜು
Nov 01 2024, 12:16 AM ISTಮಳವಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 272 ಮತಗಟ್ಟೆಗಳಲ್ಲಿ ಪುರುಷರು- 1,26,686, ಮಹಿಳೆಯರು- 1,28,487, ತೃತೀಯ ಲಿಂಗಿ- 10, ಒಟ್ಟು 2,55,183 ಮತದಾರರಿದ್ದಾರೆ. ಮದ್ದೂರು ಕ್ಷೇತ್ರದ ಒಟ್ಟು 254 ಮತಗಟ್ಟೆಗಳಲ್ಲಿ ಪುರುಷರು- 1,04,071, ಮಹಿಳೆಯರು- 1,11,727, ತೃತೀಯ ಲಿಂಗಿ- 20, ಒಟ್ಟು 2,15,818 ಮತದಾರರಿದ್ದಾರೆ.