ನಿರಂತರ ಮಳೆ, ಕಾಫಿ ಬೆಳೆಗಾರರಲ್ಲಿ ಆತಂಕ
Jul 24 2024, 12:24 AM ISTತಾಲೂಕಿನ ಹಲವೇಡೆ ಬಿಸಿಲಿನ ದರ್ಶನವಾಗಿದೆ. ಇದರಿಂದಾಗಿ ದೈನಂದಿನ ಜೀವನವೇ ಬದಲಾಗಿದ್ದು, ಜನರು ಛತ್ರಿ, ಕೋಟ್ ಬಿಟ್ಟು ಮನೆಯಿಂದ ಹೊರಬಂದಿದ್ದು, ಮಳೆಯಿಂದ ಕಳೆದ ಹಲವು ದಿನಗಳಿಂದ ಹೋಗದಿದ್ದ ಜಮೀನುಗಳಿಗೆ ಎಡತಾಕಿ ಬೆಳೆಯಹಾನಿಯ ಪ್ರಮಾಣವನ್ನು ಗಮನಿಸಿ, ಜಮೀನಿನಲ್ಲಿ ನಡೆಸಬೇಕಿದ್ದ ಕೆಲಸಗಳ ಬಗ್ಗೆ ಯೋಜನೆ ರೂಪಿಸುತ್ತಿದ್ದದ್ದು ಸಾಮಾನ್ಯವಾಗಿ ಕಂಡುಬಂದಿತ್ತು.