ಮಸೀದಿ ಗಣೇಶ ಮೂರ್ತಿ ಭಾವೈಕ್ಯತೆಯಿಂದ ವಿಸರ್ಜನೆ
Sep 01 2025, 01:04 AM ISTರೋಣ ತಾಲೂಕಿನ ಭಾವೈಕ್ಯತೆ ಸಂಕೇತ ಗ್ರಾಮವಾದ ಸಂದಿಗವಾಡ ಗ್ರಾಮದ ಮಸೀದಿಯಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯನ್ನು ಭಾನುವಾರ ಸಂಜೆ ಹಿಂದೂ- ಮುಸ್ಲಿಂ ಸಮಾಜದವರು ಒಂದುಗೂಡಿ ಡೊಳ್ಳು, ಭಜನೆ, ನೃತ್ಯಗಳೊಂದಿಗೆ ಅದ್ಧೂರಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಿದರು.