ಮೋದಿ ಪದಗ್ರಹಣಕ್ಕೆ 7 ವಿದೇಶಿ ಗಣ್ಯರು ದೌಡು
Jun 09 2024, 01:31 AM ISTಭಾರತದ ಜತೆ ಜಗಳ ಆಡಿದ್ದ ಮಾಲ್ಡೀವ್ಸ್ ಅಧ್ಯಕ್ಷ ಕೂಡ ಭಾಗಿಯಾಗುತ್ತಿದ್ದು, ಮೋದಿ ಪದಗ್ರಹಣದಲ್ಲಿ ಪಾಲ್ಗೊಳ್ಳುವುದೇ ಗೌರವ ಎಂಬುದಾಗಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ತಿಳಿಸಿದ್ದಾರೆ. ಇದರ ಜೊತೆಗೆ ಬಹುತೇಕ ನೆರೆ ರಾಷ್ಟ್ರಗಳ ಮುಖ್ಯಸ್ಥರು ಭಾಗಿಯಾಗುತ್ತಿದ್ದಾರೆ.