ಈಗ ರಾಜಕೀಯ ಬೇಡ, ದೇಶಕ್ಕಾಗಿ ಒಂದಾಗೋಣ
May 08 2025, 12:31 AM ISTನಾವು ಪಾಕಿಸ್ತಾನದ ಮೇಲೆ ಯುದ್ದ ಮಾಡುತ್ತಿಲ್ಲ, ಪಹಲ್ಗಾಮ್‌ದ ಭಾರತೀಯ ಪ್ರವಾಸಿಗಾರ ಮೇಲೆ ವಿನಾಕಾರಣ ಗುಂಡಿನ ದಾಳಿ ಮಾಡಿ ೨೭ ಮಂದಿಯನ್ನು ಬಲಿ ಪಡೆದು ಪಾಕಿಸ್ತಾನದಲ್ಲಿ ಅಡಗಿರುವ ರಣಹೇಡಿ ಭಯೋತ್ಪಾಕರ ಮೇಲೆ ದಾಳಿ ಮಾಡಿದ್ದೇವೆ. ಪಾಕಿಸ್ತಾನದಲ್ಲಿ ಇಂದು ಊಟಕ್ಕೂ ಗತಿಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ,