ಪಂಚಮಸಾಲಿಗಳಲ್ಲಿ ತಾರಕಕ್ಕೇರಿದ ಬಣ ರಾಜಕೀಯ!
Apr 18 2025, 12:32 AM ISTಒಂದು ಗುಂಪು ಶ್ರೀಗಳನ್ನು ಪೀಠದಿಂದ ಕೆಳಕ್ಕಿಳಿಸಲು ಪಣ ತೊಟ್ಟಿದ್ದರೆ, ಮತ್ತೊಂದು ಬಣ ಶ್ರೀಗಳ ಪರವಾಗಿ ಹೋರಾಟಕ್ಕಿಳಿದಿದೆ. ಇದರಿಂದಾಗಿ ಸಮಾಜದಲ್ಲಿನ ಭಿನ್ನಮತ ತಾರಕ್ಕೇರಿದ್ದು, ಇದು ಮತ್ತೊಂದು ಪಂಚಮಸಾಲಿ ಪೀಠ ಸ್ಥಾಪನೆಗೂ ನಾಂದಿಯಾಗಿದೆ.