ಮಂಡ್ಯದಲ್ಲಿ ಅಂಬರೀಶ್ರಂತೆ ಶಾಸಕರು ರಾಜೀನಾಮೆ ನೀಡಲಿ
Jun 26 2024, 12:42 AM ISTಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಕರೆ ಕೊಟ್ಟಿದ್ದ ತಾಲೂಕಿನ ಬಂದ್ ಯಶಸ್ವಿಯಾಯಿತು. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಅಂಗಡಿ ಮುಚ್ಚಲಾಗಿತ್ತು. ತಾಲೂಕಿನ ಹಾಗಲವಾಡಿ, ನಿಟ್ಟೂರು ಸಿಎಸ್ ಪುರ, ಕಡಬ ,ಚೇಳೂರು ಸೇರಿದಂತೆ ಸಾವಿರಾರು ರೈತರು ಭಾಗವಹಿಸಿ ಡಿಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಕೂಗಿದರು.