ಸಿದ್ದು ರಾಜೀನಾಮೆ ನೀಡಿ, ನೈತಿಕತೆ ಇರುವ ನಾಯಕನನ್ನು ಸಿಎಂ ಮಾಡಲಿ: ಎಸ್ ಆರ್ ಹಿರೇಮಠ
Oct 01 2024, 01:37 AM ISTಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ತಮ್ಮ ನಂತರ ರಾಜ್ಯವನ್ನು ಸರಿಯಾದ ದಿಸೆಯಲ್ಲಿ ಕೊಂಡಯ್ಯುವ ನೈತಿಕತೆ, ಜವಾಬ್ದಾರಿಯುಳ್ಳ ಉತ್ತಮ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಲು ಪ್ರಮುಖ ಪಾತ್ರವಹಿಸಬೇಕು ಎಂದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಹೇಳಿದರು.