ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆ ನೀಡಲಿ
Oct 14 2024, 01:17 AM ISTದಾಬಸ್‌ಪೇಟೆ: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕಿದೆ. ಒಮ್ಮೆ ಸೈಟ್ ವಾಪಸ್ ಕೊಟ್ಟಿದ್ದಾರೆ ಅಂದರೆ ಅಲ್ಲಿಗೆ ತಪ್ಪು ಮಾಡಿದ್ದಾರೆ ಎಂದೇ ಅರ್ಥ. ಇಲ್ಲ ಅಂದರೆ ಏಕೆ ಸೈಟ್ ವಾಪಸ್ ಕೊಟ್ತಿದ್ದರು. ಸೈಟ್ ಕೊಡಲ್ಲ, ನಾನು ಯಾವ ತನಿಖೆ ಬೇಕಾದರೂ ಎದುರಿಸುತ್ತೇನೆ ಅಂತ ಈ ಹಿಂದೆ ಹೇಳಿದ್ದರು. ಈಗ ಯಾಕೆ ಸೈಟ್ ವಾಪಸ್ ಕೊಟ್ಟರು ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಪ್ರಶ್ನಿಸಿದರು.