ಬೆಳಗಾವಿ ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣ ಖಂಡನೀಯ : ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಕಿಡಿ
Feb 24 2025, 12:32 AM IST ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ತಮಗೆ ಅವಮಾನ ವಾದಾಗ ಅತ್ತು ಕರೆದು ರಂಪ ಮಾಡಿದ್ದರು, ಆದರೆ ಇಂದು ಕನ್ನಡಿಗರಿಗೆ ಅವಮಾನವಾಗುತ್ತಿದ್ದರೂ ಸಹ ತೆಪ್ಪಗೆ ಕುಳಿತಿರುವುದು ಅವರೊಳಗಿನ ಮರಾಠಿ ಪ್ರೇಮವನ್ನು ಅನಾವರಣ ಮಾಡುತ್ತಿದೆ.