ಅಕ್ರಮ ಗಣಿಗಾರಿಕೆ: ರಾಜ್ಯ ಸರ್ಕಾರಕ್ಕೆ ಸಾವಿರಾರು ಕೋಟಿ ರು. ನಷ್ಟ..!
Jul 12 2024, 01:34 AM ISTಬೇಬಿ ಬೆಟ್ಟ ಸರ್ವೆ ನಂ.೧, ಚಿನಕುರಳಿ ಸರ್ವೆ ನಂ೮೦ ಮತ್ತು ಹೊನಗಾನಹಳ್ಳಿ ಸರ್ವೆ ನಂ.೨೧೭ರಲ್ಲಿ ಒಟ್ಟಾರೆ ೨೦೧೬ ಎಕರೆ ಸರ್ಕಾರಿ ಗೋಮಾಳ, ಅರಣ್ಯಪ್ರದೇಶವಿರುತ್ತದೆ. ಸರ್ವೆ ನಂ.೧ ಮತ್ತು ೧೨೭ರಲ್ಲಿನ ಜಮೀನನ್ನು ಅರಣ್ಯ ಪ್ರದೇಶಕ್ಕೆ ವರ್ಗಾಯಿಸಿರುವುದು ದಾಖಲೆಗಳ ಪರಿಶೀಲನೆಯಿಂದ ಕಂಡುಬಂದಿದೆ.