ಬಾಡಿದ ಬೆಳೆ, ಐದು ಎಕರೆ ಮೆಕ್ಕೆಜೋಳ ಕುರಿ ಮೇಯಿಸಿದ ರೈತ
Jul 15 2025, 01:01 AM ISTಕೊಪ್ಪಳ ತಾಲೂಕಿನ ಚೀಲವಾಡಗಿ ಗ್ರಾಮದ ಸೀಮಾದಲ್ಲಿ ಬರುವ ಕೊಪ್ಪಳ ನಿವಾಸಿ ವೀರೇಶ ಗುಡಿ ತಮ್ಮ ಐದು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಕುರಿ ಮೇಯಿಸಲು ಬಿಟ್ಟಿದ್ದಾರೆ. ಬಿತ್ತನೆಗೆ ಬರೋಬ್ಬರಿ ₹ 60 ಸಾವಿರ ಸಾಲ ಮಾಡಿ ಖರ್ಚು ಮಾಡಿದ್ದಾರೆ. ಆದರೆ, ಇದೀಗ ಒಣಗುತ್ತಿರುವ ಬೆಳೆ ಮಣ್ಣು ಸೇರುವ ಮೊದಲೆ ಕುರಿಗಳಾದರೂ ತಿನ್ನಲಿ ಎಂದು ಮೇಯಿಸುತ್ತಿದ್ದಾರೆ.