ಹುಚ್ಚು ಮಂಗಕ್ಕೆ ಬೆಚ್ಚಿಬಿದ್ದ ರೈತರು, ಜಮೀನುಗಳಿಗೆ ತೆರಳಲು ಭಯ
Oct 26 2024, 12:54 AM ISTಕುಷ್ಟಗಿ ತಾಲೂಕಿನ ಹೆಸರೂರು, ಬಿಜಕಲ್, ಕಲಕೇರಿ, ಕೆ. ಬೋದೂರ, ಟಕ್ಕಳಕಿಯಲ್ಲಿ ಹುಚ್ಚು ಮಂಗನ ಕಾಟಕ್ಕೆ ರೈತರು ಬೇಸತ್ತಿದ್ದು, ಹೊಲಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಎತ್ತು, ಕುರಿಗಳ ಮೇಲೆ ದಾಳಿ ನಡೆಸುತ್ತಿದೆ.