ವಾಣಿಜ್ಯ ಬೆಳೆ ಬೆಳೆಯಲು ರೈತರು ಆದ್ಯತೆ ನೀಡಬೇಕು: ಕೆ.ಎಂ.ಉದಯ್
Feb 28 2025, 12:46 AM ISTರೈತರು ಕೇವಲ ಕಬ್ಬು, ಭತ್ತ ಬೆಳಗೆ ಜೊತು ಬಿದ್ದು ಮಳೆ ಕೊರತೆಯಾದಾಗ ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಕೃಷಿಕರು ಹೈನುಗಾರಿಕೆ ಜೊತೆಗೆ ತೋಟಗಾರಿಕೆ ಬೆಳೆಗಳಿಗೂ ಹೆಚ್ಚಿನ ಆಸಕ್ತಿ ವಹಿಸಬೇಕು. ಇದರಿಂದ ಅಲ್ಪ ಪ್ರಮಾಣದಲ್ಲಿ ಆರ್ಥಿಕವಾಗಿ ಸಬಲರಾಗುವ ಜೊತೆಗೆ ಕುಟುಂಬ ನಿರ್ವಹಣೆಗೆ ಕಿಂತಾದರೂ ಸಹಕಾರವಾಗುತ್ತದೆ.