ಪ್ರತಿ 3 ವರ್ಷಕ್ಕೊಮ್ಮೆ ರೈತರು ಮಣ್ಣು ಪರೀಕ್ಷೆ ಮಾಡಿಸುವುದು ಉತ್ತಮ
Sep 03 2024, 01:45 AM ISTನರಸಿಂಹರಾಜಪುರ, ರೈತರು ಪ್ರತಿ ಮೂರು ವರ್ಷಕ್ಕೊಮ್ಮೆ ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿದರೆ ಮಣ್ಣಿನಲ್ಲಿ ಯಾವ ಪೋಷಕಾಂಶಗಳ ಕೊರತೆಯಿದೆ ಎಂಬುದನ್ನು ತಿಳಿದು ಅದರ ಆಧಾರದ ಮೇಲೆ ಬೆಳೆಗೆ ಪೋಷಕಾಂಶ ನೀಡಬೇಕು ಎಂದು ಸಹಾಯಕ ತೋಟಗಾರಿಕಾ ನಿರ್ದೇಶಕ ಪುನೀತ್ ರೈತರಿಗೆ ಸಲಹೆ ನೀಡಿದರು.