ಸೆಸ್ಕಾಂ ಜನಸಂಪರ್ಕ ಸಭೆ: ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದ ರೈತರು, ಗ್ರಾಹಕರು
Jul 02 2024, 01:39 AM ISTಮದ್ದೂರು ಪಟ್ಟಣ ಸೇರಿದಂತೆ ಎಲ್ಲೆಡೆ ಟ್ರಾನ್ಸ್‌ಫಾರ್ಮರ್ ಹಾಗೂ ಕಂಬಗಳಿಗೆ ಬಳ್ಳಿ ಬೆಳೆದು, ಮರಗಳು ತಗುಲುತ್ತಿವೆ. ಇದರಿಂದ ವಿದ್ಯುತ್ ಅವಘಡ ಸಂಭವಿಸಿದರೆ ಯಾರು ಹೊಣೆ. ಹಾಲಿ ಸಂಪರ್ಕ ಪಡೆದ ರೈತರುಗಳಿಗೆ ಒಂದು ಟಿಸಿ ಇದ್ದು, ಅಧಿಕ ಕಾರ್ಯದೊತ್ತಡ ಟಿಸಿ ಮೇಲೆ ಬಿದ್ದು ರೈತರಿಗೆ ತೊಂದರೆ ಆಗುತ್ತಿದೆ.