ಚಿಂಚೋಳಿ ತಾಲೂಕಿನಲ್ಲಿ ಮುಂಗಾರಿನ ಬಿತ್ತನೆ ಕಾರ್ಯದಲ್ಲಿ ತೊಡಗಿದ ರೈತರು
Jun 11 2024, 01:35 AM ISTಕಳೆದೆರಡು ದಿನಗಳಿಂದ ಅಬ್ಬರದ ಮತ್ತು ಬಿರುಸಿನಿಂದ ಗುಡುಗು, ಸಿಡಿಲು, ಮಿಂಚಿನಿಂದ ಕೂಡಿದ ಭಾರಿ ಮಳೆ ಆಗಿರುವುದರಿಂದ ಅನೇಕ ಗ್ರಾಮಗಳಲ್ಲಿ ರೈತರು ಮುಂಗಾರು ಬಿತ್ತನೆ ಕಾರ್ಯವನ್ನುಪ್ರಾರಂಭಿಸಿರುವುದರಿಂದ ಕೃಷಿ ಚಟುವಟಿಕೆಗಳು ಜೋರಾಗಿ ನಡೆಯುತ್ತಿವೆ.