ರೈತರು ಕೃಷಿ ಕ್ಷೇತ್ರವನ್ನು ಉದ್ಯಮವಾಗಿಸುವತ್ತ ಚಿಂತಿಸಲಿ: ಚುಂಚಶ್ರೀ ಸಲಹೆ
Oct 04 2024, 01:00 AM IST ಆಧುನಿಕ ತಂತ್ರಜ್ಞಾನದ ಫಲವಾಗಿ ಕೃಷಿಕ್ಷೇತ್ರ ಇಂದು ಲಾಭದಾಯಕವಾಗಿ ಬೆಳೆಯುತ್ತಿರುವುದು ಸಂತೋಷ ತಂದಿದೆ. ಎಐ ತಂತ್ರಜ್ಞಾನವೂ ಕೂಡ ಹನಿ ನೀರಾವರಿ, ಕೊಳವೆ ಬಾವಿ ನಿರ್ವಹಣೆ, ಹವಾಮಾನ ಮಾಹಿತಿ, ತೋಟಗಾರಿಕೆ ಬೆಳೆಗಳ ಸಂವರ್ಧನೆಗೆ ನೆರವು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ.