ರೈತರು - ಕೇಂದ್ರದ ಮಾತುಕತೆ ಅಪೂರ್ಣ: ನಾಳೆ 4ನೇ ಸುತ್ತಿನ ಚರ್ಚೆ
Feb 17 2024, 01:18 AM ISTಮಾತುಕತೆ ಧನಾತ್ಮಕವಾಗಿತ್ತು ಎಂದು ಕೇಂದ್ರ ಸಚಿವರು, ರೈತ ನಾಯಕರು ಹೇಳಿಕೆ ನೀಡಿದ್ದಾರೆ. ಸದ್ಯ ಪಂಜಾಬ್-ಹರ್ಯಾಣ ಗಡಿಯಲ್ಲೇ ಸದ್ಯಕ್ಕೆ ಪ್ರತಿಭಟನೆ ಮುಂದುವರಿಕೆ ಮಾಡಲಾಗಿದೆ. ರೈತರು-ಪೊಲೀಸರ ನಡುವೆ ಜಟಾಪಟಿ ನಡೆದಿದ್ದು, ಪೊಲೀಸ್ ಅಶ್ರುವಾಯು ಸಿಡಿಸಿದ್ದಾರೆ.