ನಾವೇ 50 ಲಕ್ಷ ರು. ಪರಿಹಾರ ನೀಡುತ್ತೇವೆ, ಸಚಿವರೇ ನೇಣು ಹಾಕಿಕೊಳ್ಳಲಿ: ರೈತರು
Dec 27 2023, 01:30 AM ISTಸಕ್ಕರೆ ಸಚಿವರ ಹೇಳಿಕೆ ಉದ್ದಟತನದ ಪರಮಾವಧಿ. ರೈತರ ಕಷ್ಟ ಅರಿಯದೇ, ಸಂಕಷ್ಟವನ್ನು ಮನಗಾಣದೆ ಬಾಯಿಗೆ ಬಂದಂತೆ ಮಾತನಾಡಿರುವುದು ಖಂಡನೀಯ. ಬೇಕಾದರೆ ರೈತರೇ ಹಣ ಸಂಗ್ರಹಿಸಿ ಅವರಿಗೆ 50 ಲಕ್ಷ ರು. ಪರಿಹಾರ ನೀಡುತ್ತೇವೆ. ಅವರೇ ನೇಣು ಹಾಕಿಕೊಳ್ಳಲಿ.