ಹಾನಗಲ್ಲ- ಶಿರಸಿ ರೈಲು ಮಾರ್ಗ ಸಾಕಾರವಾದೀತೇ?
Oct 28 2024, 01:12 AM ISTಹಾವೇರಿ-ಶಿರಸಿ ೮೦ ಕಿಮೀ ರೈಲು ಮಾರ್ಗ ನಿರ್ಮಾಣಕ್ಕೆ ಪ್ರಾಥಮಿಕ ಸರ್ವೇ ಪೂರ್ಣಗೊಂಡಿದ್ದು, ಈ ಯೋಜನೆ ಮಂಜೂರಾಗಿ ಶೀಘ್ರ ಸಂಚಾರಕ್ಕೆ ಸಿಗುವಂತಾಗಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ. ಈ ಯೋಜನೆ ವಾಣಿಜ್ಯ, ಕೃಷಿಗೆ ಪೂರಕವಾಗಿ ದುಡಿಯುವ ಕೈಗಳಿಗೂ ಸದುಪಯೋಗವಾಗಲಿದೆ ಎಂದು ಅಂದಾಜಿಸಲಾಗಿದೆ.