ವಿಶೇಷ ರೈಲು ಟ್ರಬಲ್: ಪ್ರಯಾಣಿಕರ ಪರದಾಟ
May 09 2024, 01:03 AM ISTರೈಲಿನಲ್ಲಿದ್ದ M1, M2, M3 ಎಸಿ ಕೋಚ್ಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಈ ನಡುವೆ ಎಸಿ ನಿರ್ವಹಣೆ ಮಾಡಬೇಕಿದ್ದ ತಾಂತ್ರಿಕ ಸಿಬ್ಬಂದಿ ಕೂಡ ಕೈಕೊಟ್ಟಿದ್ದ. ಹೀಗಾಗಿ ರೈಲಿನ ಎಸಿ ಕೋಚ್ಗಳಲ್ಲಿ ತಾಂತ್ರಿಕ ಸಮಸ್ಯೆಯಾದರೂ ಬಗೆಹರಿಸಲು ಸಿಬ್ಬಂದಿ ಇಲ್ಲದಂತಾಗಿತ್ತು.