ದೇಶದ ಮೊದಲ ಆಟೋಮೊಬೈಲ್ ಘಟಕದ ರೈಲು ಸೇವೆ ಶುರು
Mar 13 2024, 02:00 AM ISTದೇಶದ ಮೊದಲ ಆಟೋಮೊಬೈಲ್ ಘಟಕದ ರೈಲು ಸೇವೆ ಶುರುವಾಗಿದ್ದು, ಮಾರುತಿ ಕಾರು ಘಟಕದ ಒಳಗೇ ರೈಲು ಮಾರ್ಗನಿರ್ಮಿಸಲಾಗಿದೆ. ಇಲ್ಲಿಂದಲೇ ಕಾರನ್ನು ವ್ಯಾಗನ್‌ಗಳಿಗೆ ಹಾಕಿ ರವಾನೆ ಮಾಡಲಿದ್ದು, ಇದರಿಂದ 3.5 ಕೋಟಿ ಲೀ. ಇಂಧನ ಉಳಿತಾಯವಾಗಲಿದೆ.