ರೈಲ್ವೆ ಫ್ಲೈಓವರ್, ಅಂಡರ್ಪಾಸ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ
Jul 14 2024, 01:35 AM ISTಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು, ದುಡುಕನಹಳ್ಳಿ, ಬೀರವಳ್ಳಿ ಗ್ರಾಮಗಳಲ್ಲಿ ಪ್ಲೈ ಓವರ್ ಮತ್ತು ಅಂಡರ್ಪಾಸ್ ಮತ್ತು ಮಂದಗೆರೆ ಗ್ರಾಮದಲ್ಲಿ ರೈಲ್ವೆ ಪ್ಲೈ ಓವರ್ ಮತ್ತು ರೈಲ್ವೇ ಗೇಟ್ ನಿರ್ಮಾಣ ಆಗಬೇಕಿದೆ. ತಾವುಗಳು ಹಲವಾರು ವರ್ಷಗಳಿಂದ ಎದುರಿಸುತ್ತಿರುವ ಪ್ಲೈ ಓವರ್ ಮತ್ತು ಅಂಡರ್ ಪಾಸ್ ನಿರ್ಮಾಣದ ಸಮಸ್ಯೆಗಳನ್ನು ಪರಿಹರಿಸಿಕೊಟ್ಟರೆ ನಮ್ಮ ಭಾಗದ ಜನರಿಗೆ ಅನುಕೂಲವಾಗುತ್ತದೆ.