ಲೋಕಸಭಾ ಚುನಾವಣೆಗೆ ಸಿದ್ಧತೆ: ತುಷಾರ್
Apr 05 2024, 01:46 AM ISTಬೆಂಗಳೂರಿನ ಮೂರು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತೆ, ವಿವಿಧ ಸಮಿತಿಗಳ ರಚನೆ, ಮತದಾರರಲ್ಲಿ ಜಾಗೃತಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಚುನಾವಣಾ ಆಯೋಗ ನೇಮಿಸಿದ ಸಾಮಾನ್ಯ ವೀಕ್ಷಕರಿಗೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ವಿವರಣೆ ನೀಡಿದರು.