ಲೋಕಸಭಾ ಚುನಾವಣೆಗೆ ಕರಾವಳಿಯಲ್ಲಿ ನಮೋ ಸುನಾಮಿಗೆ ಕ್ಷಣಗಣನೆ...
Apr 14 2024, 01:47 AM ISTಕರಾವಳಿಯಲ್ಲಿ ಈ ದಿನ ಸೌರ ಯುಗಾದಿ, ಹೊಸ ವರ್ಷಾಚರಣೆ. ಬೆಳೆದ ಫಲವಸ್ತುಗಳನ್ನು ದೇವರಿಗೆ ಅರ್ಪಿಸಿ ಇಡೀ ವರ್ಷ ಸಮೃದ್ಧ ಫಸಲು ಬೇಡುವ ದಿನ. ಅಲ್ಲದೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಜನ್ಮದಿನ. ಈ ಎಲ್ಲ ಲೆಕ್ಕಾಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಮೋದಿ ಮೂಲಕ ಮತ ಬೇಟೆಗೆ ವೇದಿಕೆ ಸಜ್ಜುಗೊಳಿಸಿದ್ದಾರೆ.