ಕೋಟ್ಯಂತರ ರು. ಮೌಲ್ಯದ ಚಿನ್ನಾಭರಣ, ವಾಹನ, ನಗದು ಹಸ್ತಾಂತರ
Jan 01 2024, 01:15 AM ISTಸಾರ್ವಜನಿಕರ ರಕ್ಷಣೆಯನ್ನೇ ಉಸಿರಾಗಿಸಿಕೊಂಡ ಪೊಲೀಸ್ ಇಲಾಖೆ ಸಾಧನೆಗಳು ಒಂದಲ್ಲ, ಎರಡಲ್ಲ. ಪ್ರತಿನಿತ್ಯ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುವ ಅವರು ಜನರ ನೆಮ್ಮದಿಗೆ ಕಾರಣರಾಗಿದ್ದಾರೆ. ಕಳೆದುಹೋದ ವಸ್ತುಗಳನ್ನು ಹುಡುಕಿ, ಅರ್ಹ ಮಾಲೀಕರಿಗೆ ತಲುಪಿಸುವಲ್ಲಿ ಅವರ ಶ್ರಮ, ಸೇವೆ ಶ್ಲಾಘನೀಯ. ಶಿವಮೊಗ್ಗದಲ್ಲಿ ಸಹ ಶನಿವಾರ ಇಂಥ ಆಸ್ತಿ ಮರಳಿಸುವ ಪರೇಡ್ ಜಿಲ್ಲಾ ಎಸ್ಪಿ ಮಿಥುನ್ಕುಮಾರ್ ನೇತೃತ್ವ ನಡೆದಿದೆ.