ನಿಯಮ ಮೀರಿ ನೇಮಕ ಆದೇಶ ಪ್ರಕರಣ । 19ಕ್ಕೆ ಡಿಡಿಪಿಐ, ಐವರು ಬಿಇಒ, ನಕಲಿ ಅಸಲಿ ಕಲಾಂ ಸಂಸ್ಥೆಯ ವಿಚಾರಣೆ19ಕ್ಕೆ ಡಿಡಿಪಿಐ, ಐವರು ಬಿಇಒ, ಕಲಾಂ ಸಂಸ್ಥೆಯ ವಿಚಾರಣೆ
Mar 17 2025, 12:32 AM ISTಸರ್ಕಾರಿ ನಿಯಮ ಮೀರಿ ಆದೇಶ ವಿತರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಡಿಪಿಐ, ಜಿಲ್ಲೆಯ 5 ಮಂದಿ ಬಿಇಒ ಮತ್ತು ಕಲಾಂ ಸಂಸ್ಥೆಯ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಬಿಹಾಳ ಮತ್ತು ಕೊಳ್ಳೇಗಾಲ ಶ್ರೀನಿವಾಸ ಟಾಕೀಸ್ ರಸ್ತೆಯ ಪದಾಧಿಕಾರಿಗಳನ್ನು ದೂರುದಾರರ ಉಪಸ್ಥಿತಿಯಲ್ಲಿ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕರು 19ರಂದು ಪ್ರತ್ಯೇಕವಾಗಿ ವಿಚಾರಣೆ ನಡೆಸಲಿದ್ದಾರೆ .