ದೇವರಹಿಪ್ಪರಗಿ ವಿಜಯಪುರ ಜಿಲ್ಲೆಯಲ್ಲೇ ಮುಂದುವರಿಸಿ
Jan 06 2024, 02:00 AM ISTಸರ್ಕಾರ ಹೊಸ ಜಿಲ್ಲೆ ಸೃಜಿಸುವುದಿದ್ದರೆ ನಮ್ಮ ತಾಲೂಕನ್ನು ವಿಜಯಪುರ ಜಿಲ್ಲೆಯಲ್ಲೇ ಮುಂದುವರಿಸಿ, ಇಂಡಿಗೆ ಸೇರಿಸಬೇಡಿ. ವಿಜಯಪುರ ಜಿಲ್ಲೆ ನಮಗೆ ಹತ್ತಿರವಾಗಿದ್ದು, ಈ ಭಾಗದ ರೈತರು, ವ್ಯಾಪಾರಸ್ಥರು ಹಾಗೂ ಜನಸಾಮಾನ್ಯರು ವಿಜಯಪುರಕ್ಕೆ ಅವಲಂಬನೆ ಆಗಿದ್ದಾರೆ.