ನೀಟ್ ಪರೀಕ್ಷೆ: ಎಸ್ಬಿಆರ್ ವಿದ್ಯಾರ್ಥಿ ವಿನಯಕುಮಾರ್ ಕಲ್ಯಾಣ ಕರ್ನಾಟಕಕ್ಕೇ ಟಾಪರ್
Jun 06 2024, 12:30 AM ISTರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ ಕಲಬುರಗಿ ಎಸ್ಬಿಆರ್ ಕಾಲೇಜಿನ ವಿನಯಕುಮಾರ ಕೆ. 705/720 ಅಂಕ ಪಡೆದು ಕಲ್ಯಾಣ ಕರ್ನಾಟಕ್ಕೆ ಪ್ರಥಮ ರ್ಯಾಂಕ್, ಪಂಚಾಕ್ಷರಿ ಆರ್. 700/720 ಅಂಕ ಪಡೆದು ಕಲ್ಯಾಣ ಕರ್ನಾಟಕ್ಕೆ ದ್ವಿತೀಯ ರ್ಯಾಂಕ್, 155 ವಿದ್ಯಾರ್ಥಿಗಳಿಗೆ 600ಕ್ಕೂ ಹೆಚ್ಚು ಅಂಕ, 823ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ಗೆ ಅರ್ಹರಾಗಿದ್ದಾರೆ.