ಎಲ್ಲರೂ ವಿದ್ಯಾರ್ಥಿ ವೇತನ ಪಡೆಯುವಂತಾಗಬೇಕು: ರಾಮ ಶಾಸ್ತ್ರಿ
Apr 09 2024, 12:59 AM ISTಕಳೆದ ಬಾರಿ ಈ ಸಂಸ್ಥೆಯ 70 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟಿದ್ದೇವೆ, ಆದರೆ ಈ ಬಾರಿ 110 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಆಯ್ಕೆಯಾಗಿದ್ದು ಒಳ್ಳೆಯ ಬೆಳವಣಿಗೆ. ಆದರೆ ನಿಮ್ಮ ಕಾಲೇಜಿನಲ್ಲಿ 1500 ವಿದ್ಯಾರ್ಥಿಗಳಿದ್ದಾರೆ, ಆದರೆ ಶೇಕಡ 10 % ರಷ್ಟು ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ. ಉಳಿದವರು ವಿದ್ಯಾರ್ಥಿ ವೇತನ ಪಡೆಯುವ ಉತ್ಸಾಹ ಕಳೆದುಕೊಂಡಿದ್ದಾರೆ.