ಶಿಕ್ಷಣ ವಂಚಿತ ಮಕ್ಕಳಿಗೆ ಶಿಕ್ಷಣ ಕೊಡಿಸಿ: ವೆಂಕಟೇಶ್
Jan 06 2025, 01:02 AM ISTಮಕ್ಕಳ ಮೇಲಿನ ದೌರ್ಜನ್ಯಗಳು ನಡೆಯುತ್ತಿರುವುದು ಖಂಡನೀಯ. ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸುವ ಮೂಲಕ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು, ಶಾಲೆಗಳಲ್ಲಿ ಶಿಥಿಲ ಕಟ್ಟಡ, ವಿದ್ಯುತ್, ಅವಘಡ, ಶಾಲಾ ವಾಹನಗಳ ಅವ್ಯವಸ್ಥೆ ಮುಂತಾದ ಕಾರಣಗಳಿಂದ ಮಕ್ಕಳ ಸಾವು ನೋವು ಸಂಭವಿದಂತೆ ಕ್ರಮ ಕೈಗೊಳ್ಳಬೇಕು.