ಕೆ.ಸಿ.ರಂಗಯ್ಯ ಬಡವರಿಗೆ ಶಿಕ್ಷಣ ಕೊಟ್ಟ ಮಹಾಪುರುಷ: ಪಾಪು
May 22 2025, 12:53 AM ISTಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಾರ್ವಜನಿಕ ಹಾಸ್ಟೆಲ್ ಆವರಣದಲ್ಲಿರುವ ದಿ.ಕೆ.ಸಿ.ರಂಗಯ್ಯರ ಪುತ್ಥಳಿಗೆ ಅವರ ೯೮ನೇ ವರ್ಷದ ಜಯಂತಿ ಅಂಗವಾಗಿ ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಮಾರ್ಲಾಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿದರು.