ಮಕ್ಕಳಿಗೆ ವೈಚಾರಿಕತೆ, ಹೃದಯವಂತಿಕೆಯ ಶಿಕ್ಷಣ ನೀಡಿ: ನಿಶ್ಚಲಾನಂದನಾಥ ಶ್ರೀಗಳ ಸಲಹೆ
Jan 14 2025, 01:03 AM ISTಇತ್ತೀಚಿನ ದಿನಗಳಲ್ಲಿ ಬುದ್ಧಿವಂತಿಕೆ, ಹೃದಯವಂತಿಕೆ, ವೈಚಾರಿಕತೆ ಮಕ್ಕಳಲ್ಲಿ ಕಡಿಮೆಯಾಗುತ್ತಿದೆ. ಜ್ಞಾನಾರ್ಜನೆ ಜೊತೆಗೆ ಶಾಲೆಗಳಲ್ಲಿ ಹೃದಯವಂತಿಕೆಯನ್ನು ಬೆಳೆಸಲು ಶಿಕ್ಷಕರು ಈಗಿನಿಂದಲೇ ಮಕ್ಕಳನ್ನು ಅಣಿಗೊಳಿಸಬೇಕು. ಪೋಷಕರು ಮಕ್ಕಳಿಗೆ ಶಿಕ್ಷಣ ನೀಡಿದರಷ್ಟೇ ಸಾಲದು, ದಿನನಿತ್ಯದ ಕಷ್ಟ- ಕಾರ್ಪಣ್ಯಗಳ ಅರಿವು ಮೂಡಿಸಬೇಕು. ಇಲ್ಲದಿದ್ದರೆ ಮುಂದೊಂದು ದಿನ ದೊಡ್ಡ ದಂಡವನ್ನು ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.