ಪಠ್ಯೇತರ ಚಟುವಟಿಕೆಗಳಿಂದ ಸಮಗ್ರ ಶಿಕ್ಷಣ ಪಡೆಯಲು ಸಾಧ್ಯ: ಡಾ. ಮೋಹನ್ ಆಳ್ವ
Jan 26 2025, 01:30 AM ISTಜಿಲ್ಲೆಯ 13 ಸ್ಥಳೀಯ ಸಂಸ್ಥೆಗಳಿಂದ ಸ್ಕೌಟ್- 450, ಗೈಡ್- 331, ರೋವರ್ಸ್- 12, ರೇಂಜರ್ಸ್- 33, ಸ್ಕೌಟ್ ಮಾಸ್ಟರ್- 33, ಗೈಡ್ ಕ್ಯಾಪ್ಟನ್- 25, ರೇಂಜರ್ ಲೀಡರ್- 2, ಸ್ವಯಂಸೇವಕರಾಗಿ ರೋವರ್ಸ್- 27, ರೇಂಜರ್ಸ್- 44, ಸಿಬ್ಬಂದಿ ವರ್ಗದವರು- 35 ಸೇರಿದಂತೆ 992 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.