ಅಂಬೇಡ್ಕರ್, ಬಸವಣ್ಣರ ತತ್ವದಿಂದ ಸಂವಿಧಾನ ರಚನೆ
Feb 22 2024, 01:47 AM ISTಡಾ.ಬಿ.ಆರ್ ಅಂಬೇಡ್ಕರ್, ಬುದ್ದ ,ಬಸವಣ್ಣರ ತತ್ವ, ಸಿದ್ಧಾಂತಗಳನ್ನಾಧರಿಸಿ ದೇಶದ ಸಂವಿಧಾನ ರಚನೆ ಮಾಡಿರುತ್ತಾರೆ ಎಂದು ಅರಸೀಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬೈರಪ್ಪ ಹೇಳಿದರು. ಅರಸೀಕೆರೆಯಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.